orlando kannada sangha inc
orlando kannada sangha inc
Event closed

Kannada Rajyotsava 2024

ಆತ್ಮೀಯ ಕನ್ನಡಿಗರೇ ನಮಸ್ಕಾರ,
ಶ್ರೀಮತಿ ಬಿ ಆರ್ ಛಾಯಾ ಅವರ ಸಂಗೀತ ಕಾರ್ಯಕ್ರಮ ಮತ್ತು ಅದ್ಭುತವಾದ ಸತೀಶ್ ಪಟ್ಲ ಮತ್ತು ತಂಡದ ಯಕ್ಷಗಾನದ ಭವ್ಯ ಯಶಸ್ಸಿನ ನಂತರ, ಒರ್ಲಾಂಡೋ ಕನ್ನಡ ಸಂಘವು ಇನ್ನೂ ಒಂದು ಕಾರ್ಯಕ್ರಮದ ಮೂಲಕ ನಿಮ್ಮನ್ನು ರಂಜಿಸುತ್ತಿದೆ. ಆದರೆ ಈ ಕಾರ್ಯಕ್ರಮಕ್ಕೆ ನೀ
ವೇ ಕಲಾವಿದರು.

ಹೌದು, ಒರ್ಲಾಂಡೋ ಕನ್ನಡ ಸಂಘ ಈ ವರ್ಷದ ಕೊನೆಯ ಕಾರ್ಯಕ್ರಮವನ್ನು ತರುತ್ತಿದೆ. ಕರ್ನಾಟಕದ ಏಕತೆಯ ಹಬ್ಬ, ಕನ್ನಡ ರಾಜ್ಯೋತ್ಸವ. ನೀವು ಮತ್ತು ನಿಮ್ಮ ಮಕ್ಕಳು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದೀರಿ.


ಕಾರ್ಯಕ್ರಮವು ಡಿಸೆಂಬರ್ 08, 2024 ರಂದು ಹಿಂದೂ ದೇವಾಲಯ ಕ್ಯಾಸೆಲ್‌ಬೆರಿಯಲ್ಲಿ ಮಧ್ಯಾಹ್ನ 3:00 ರಿಂದ ಪ್ರಾರಂಭವಾಗುತ್ತದೆ.

ಬನ್ನಿ!, ನಿಮ್ಮ ಕುಟುಂಬವನ್ನು ಕರೆತನ್ನಿ!, ನಿಮ್ಮ ಸಂಬಂಧಿಕರನ್ನೂ ಹಾಗೂ ನಿಮ್ಮ ಸ್ನೇಹಿತರನ್ನೂ ಕರೆತನ್ನಿ!!!. ಕಾರ್ಯಕ್ರಮದ ಕೊನೆಯಲ್ಲಿ ದಕ್ಷಿಣ ಭಾರತದ ರುಚಿಕರವಾದ ಭೋಜನವನ್ನು ಸವಿಯಿರಿ. ದಯವಿಟ್ಟು ಭಾರತೀಯ ಹಾಗೂ ಕನ್ನಡ ಸಂಸ್ಕೃತಿ ಮತ್ತು ಭಾಷೆಯನ್ನು ಬೆಂಬಲಿಸಿ, ಪ್ರೋತ್ಸಾಹಿಸಿ.
ನೀವು ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸಿದರೆ,  ದಯವಿಟ್ಟು ಕೆಳಗಿನ google ಫಾರ್ಮ್ ಬಳಸಿ ಹೆಸರು ನೋಂದಾಯಿಸಿ. ದಯವಿಟ್ಟು ಫಾರ್ಮ್‌ನ ಎಲ್ಲಾ ಕ್ಷೇತ್ರಗಳನ್ನು ಭರ್ತಿ ಮಾಡಿ. ಫಾರ್ಮ್ ಅನ್ನು ಭರ್ತಿ ಮಾಡಲು ಕೊನೆಯ ದಿನಾಂಕ December 1st ಆಗಿದೆ.


- ಪ್ರಬಂಧ ಸ್ಪರ್ಧೆ
Kannada Rajyotsava Prabhandha Spardhe

- ಚಿತ್ರಕಲೆ ಸ್ಪರ್ಧೆ

Kannada Rajyotsava Chitrakale Spardhe


- ಮರುಬಳಕೆಯ ಉತ್ಪನ್ನಗಳನ್ನು ಬಳಸಿಕೊಂಡು ಸ್ಮಾರಕಗಳ ಮಾದರಿಗಳನ್ನು ನಿರ್ಮಿಸುವ ಸ್ಪರ್ಧೆ
Kannada Rajyotsava Model Buidling Spardhe

ನಿಮ್ಮ ನಲ್ಮೆಯ ಒರ್ಲಾಂಡೋ ಕನ್ನಡ ಸಂಘ


Dear Kannadigas
After Wonderful Musical Event from Smt BR Chaya and Amazing Yakshagana event by Yakshdhruva foundation headed by Shri Patla Satish Shetty, Orlando Kannada Sangha is coming up with this Year’s last event.


Festival of United Karnataka, Yes KANNADA RAJYOTSAVA on December 8th 2024 at Hindu Temple Hall (HSCF) , Casselberry , Florida 32707. 3:00 PM Onwards.


Orlando Kannada Sangha Invites you, your Family, Relatives and friends.

Please come in Large Numbers.


You and your kids will be the artists and performing for this event. If you are interested to perform in the Rajyotsava cultural programs, please fill all the fields of the following Registration forms.

Last date to fill the form is strictly
1st December 2024.



Essay Competition:

Kannada Rajyotsava Prabhandha Spardhe

Drawing Competition:
Kannada Rajyotsava Chitrakale Spardhe

Karnataka Model making competition :
Kannada Rajyotsava Model Building Spardhe

See you in Large Numbers

Orlando Kannada Sangha Board

Add a donation for orlando kannada sangha inc

$

2025 MEMBERSHIP FOR FAMILY
$35
This is Membership , Please buy Rajyotsava Ticket separately
2025 MEMBERSHIP SINGLE ADULT
$20
This is Membership , Please buy Rajyotsava ticket below

Did you know? We fundraise with Zeffy to ensure 100% of your purchase goes to our mission!